ಉಳ್ಳಾಲ:ಜೂ,07: ಇಂದು ಶಿಕ್ಷಣದಲ್ಲಿ ಅತೀವಕ್ರಾಂತಿಯನ್ನುಅಲ್ ಮದೀನಾ ರೂವಾರಿ ಶೈಖುನಾ ಅಬ್ಬಾಸ್ಉಸ್ತಾದ್ರವರು ಮಾಡುತ್ತಿರುವರುಇದು ಶ್ಲಾಘನೀಯ. ಇವರ ಶ್ರಮಕ್ಕೆ ಸಹಕಾರ ನೀಡುವುದು ಸಮುದಾಯದ ಪ್ರತಿಯೊಬ್ಬರಕರ್ತವ್ಯವಾಗಿದೆಎಂದುರಾಜ್ಯಆರೋಗ್ಯ ಸಚಿವಯು.ಟಿ.ಖಾದರ್ ಹೇಳಿದರು.
ಅವರುಅಲ್-ಮದೀನಾ ಇಸ್ಲಾಮಿಕ್ಕಾಂಪ್ಲೆಕ್ಸ್ ವತಿಯಿಂದ ನಡೆಸಲ್ಪಡುತ್ತಿರುವಅಲ್ ಮದೀನಾ ಇಸ್ಲಾಮಿಕ್ ಮಹಿಳಾ ವಿಜ್ಞಾನಕಾಲೇಜಿನಲ್ಲಿ ಪದವಿ ಪ್ರಧಾನ ಸಮಾರಂಭಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯೇನೆಪೋಯ ವಿಶ್ವ ವಿದ್ಯಾನಿಲಯದ ಕುಲಪತಿ ವೈ ಅಬ್ದುಲ್ಲಕುಂಞಕಾರ್ಯಕ್ರಮದಅಧ್ಯಕ್ಷತೆ ವಹಿಸಿದರು. ಅಲ್ ಮದೀನಾ ರೂವಾರಿಅಬ್ಬಾಸ್ ಮುಸ್ಲಿಯಾರ್ ದುವಾಶೀವರ್ಾದದೊಂದಿಗೆ ಸಯನ್ಸ್ಕಾಲೇಜಿನಲ್ಲಿಎರಡು ವರ್ಷ ಪೂರೈಸಿದ ವಿದ್ಯಾರ್ಥಿನಿಯರಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದರು. ಸಮಾರಂಭದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷರಾದ ಹಾಜಿಇಬ್ರಾಹಿಂಕೋಡಿಜಾಲ್, ಐಸಿಸಿ ಪ್ರಧಾನ ಕಾರ್ಯದರ್ಶಿ ಮುಮ್ತಾಜ್ ಅಲಿ ಕೃಷ್ಣಾಪುರ, ಕೃಷಿಕ ಸಮಾಜದಅಧ್ಯಕ್ಷ ಹೈದರ್ ಪರ್ತಿಪ್ಪಾಡಿ, ತಖ್ವಾ ಮಸ್ಜಿದ್ ಪಂಪ್ವೆಲ್ಖತೀಬ್ಅಬ್ದುಲ್ರಹ್ಮಾನ್ ಸಖಾಫಿಚೆಯ್ಯೂರ್, ಅಲ್ ಮದೀನಾ ಮಲಾಝ್ಕಮಿಟಿಅಧ್ಯಕ್ಷ ಹಾಜಿಅಬ್ಬಾಸ್ ಉಳ್ಳಾಲ್ , ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ ಹಾಜಿಎನ್.ಎಸ್ಕರೀಂ, ಹಾಜಿಅಬ್ದುಲ್ ಹಮೀದ್ಜೈಲಾನಿ ಕಂಟ್ರಾಕ್ಟರ್, ಮುಹಮ್ಮದ್ಅಕ್ಕರೆ ವಳಚ್ಚಿಲ್, ಕರ್ನಾ ಟಕ ರಾಜ್ಯಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಕೆ ಮಂಜನಾಡಿ, ಜಿಲ್ಲಾ ವಕ್ಫ್ಅಧಿಕಾರಿ ಅಬೂಬಕ್ಕರ್ ಹಾಜಿ, ಅಬ್ಬಾಸ್ ಹಾಜಿ ದೇರಳಕಟ್ಟೆ, ಕಲ್ಕಟ್ಟಇಲ್ಯಾಸ್ಜುಮಾ ಮಸ್ಜಿದ್ಉಪಾಧ್ಯಕ್ಷ ಮಹಮೂದ್ ಹಾಜಿಕಂಡಿಕ ಮೊದಲಾದವರು ಉಪಸ್ಥಿತರಿದ್ದರು.
ಅಲ್ ಮದೀನಾ ಮ್ಯಾನೇಜರ್ ಹಾಜಿಅಬ್ದುಲ್ಖಾದರ್ ಸಖಾಫಿ ಸ್ವಾಗತಿಸಿದರು.ಅಲ್ ಮದೀನಾ ಇಸ್ಲಾಮಿಕ್ ಸಯನ್ಸ್ಕಾಲೇಜಿನ ಪ್ರಾಂಶುಪಾಲ್ ಮುನೀರ್ಅಹ್ಮದ್ಕಾಮಿಲ್ ಸಖಾಫಿಕಾರ್ಯಕ್ರಮ ನಿರೂಪಿಸಿ.ಮಹಮ್ಮದ್ಕುಂಞಿ ಅಮ್ಜದಿ ವಂದಿಸಿದರು.
