ಕೈಕಂಬ:ಅಕ್ಟಿವಾ ಸ್ಕೂಟರ್‍ಗೆ ಚಲಿಸುತ್ತಿದ್ದ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನರಿಂಗಾಣ, ಸರ್ಕುಡೇಲುವಿನಲ್ಲಿ ನಡೆದಿದೆ. ಮೃತಪಟ್ಟವರನ್ನು ಬೆಲ್ಮ ನಿವಾಸಿ  ಪುರುಷೋತ್ತಮ್(60) ಎಂದು ಗುರುತಿಸಲಾಗಿದೆ.

IMG-20160607-WA0010

By suddi9

Leave a Reply

Your email address will not be published. Required fields are marked *