ಕೈಕಂಬ: ಬಡಗಬೆಳ್ಳೂರು ಕಟ್ಟೆಅಂಗಡಿ ಸಮೀಪ ಪಲ್ಗುಣಿ ನದಿಯಿಂದ ಮರಳು ಸಾಗಾಟದ ವೇಳೆ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಇಂದು ಬೆಳಗ್ಗೆ ಕಟ್ಟೆ ಅಂಗಡಿ ಹಸನಬ್ಬ ಎಂಬವರ ಮನೆಯ ಅಂಗಳಕ್ಕೆ ಬಿದ್ದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಟಿಪ್ಪರ್ ವಾರಟೀಲ್ ಸಮೀಪದ ಪಲ್ಘುಣಿ ನದಿಯಿಂದ ಮರಳು ಸಾಗಿಸುತ್ತಿದ್ದು ಕಟ್ಟೆ ಅಂಗಡಿ ಸಮೀಪ ಬರುತ್ತಿದ್ದಂತೆ ಟಿಪ್ಪರ್ ಎಡಗಡೆಗೆ ಚಲಿಸಿ ಬಿದ್ದಿದೆ ಯಾವುದೇ ಅನಾಹುತ ಸಂಭವಿಸಿಲ್ಲ.
ಚಿತ್ರ ಶಶಿಕಿರಣ್

