ಮುಂಬಯಿ, ಮೇ.30: ಕರ್ನಾಟಕ ಸರ್ಕಾರ ನಡೆಸಿದ 2015-16 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಇನ್ನಂಜೆ ಎಸ್.ವಿ.ಹೆಚ್.ಪಿ.ಯು ಕಾಲೇಜಿನ ವಿದ್ಯಾಥಿರ್üನಿ ರಕ್ಷಿತಾ ಆರ್.ಪೂಜಾರಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ 89.33 ಅಂಕವನ್ನು ಗಳಿಸಿರುತ್ತಾರೆ. ಈಕೆ ಇನ್ನಂಜೆ ಉಂಡಾರುವಿನ ಶ್ರೀ ರಾಮ ಪೂಜಾರಿ ಹಾಗೂ ಶ್ರೀಮತಿ ವೇದಾವತಿ ಆರ್.ಪೂಜಾರಿ ದಂಪತಿ ಸುಪುತ್ರಿ.

