ಉಳ್ಳಾಲ. ಮೇ, 30: ಜೂನ್ 2ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ವೇತನತಾರತಮ್ಯದ ವಿರುದ್ಧ ನೀಡಿರುವ ಮುಷ್ಕರಕ್ಕೆಕರ್ನಾಟಕರಾಜ್ಯಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸಂಪೂರ್ಣ ಬೆಂಬಲ ಘೋಷಿಸಿದೆ.
ಈ ಸಂದರ್ಭದಲ್ಲಿ ಆ ದಿನದಂದುಜಿಲ್ಲೆಯಎಲ್ಲಾಅನುದಾನಿತ ಶಾಲೆಗಳು ಮುಚ್ಚಿ ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸುವಂತೆಕರ್ನಾಟಕರಾಜ್ಯಅನುದಾನಿತ ಪ್ರಾಥಮಿಕ ಶಾಲಾ ಸಂಘದಜಿಲ್ಲಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ, ಕಾರ್ಯದರ್ಶಿ ರಾಮಚಂದ್ರರಾವ್, ಕೋಶಾಧಿಕಾರಿ ಸುಬ್ರಾಯಕಾರಂತರವರು ವಿನಂತಿಸಿದ್ದಾರೆ

