ಕೈಕಂಬ 2016ರಲ್ಲಿ ನಡೆದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಎ.ಕೆ.ಯು ಬಾಲಕಿಯರ ಪ.ಪೂ.ಕಾಲೇಜು ಗುರುಕಂಬಳ ವಾಣಿಜ್ಯ ವಿಭಾಗದಲ್ಲಿ 27 ವಿದ್ಯಾರ್ಥಿಗಳು 26 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿ ಕಾಲೇಜಿಗೆ 96.3% ಪಲಿತಾಂಶ ಬಂದಿರುತ್ತದೆ. ಮೂವರು ವಿದ್ಯಾರ್ಥಿನಿಯರು ವಿಶಿಷ್ಟ ದರ್ಜೆಯಲ್ಲಿ ಮತ್ತು ಹದಿನಾರು ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
1.ರಮ್ಲತ್ 547- 91.16%
2.ಝುಲೇಖತ್ ನಾಝೀಯಾ-529 -88.16%
3. ಶಾಹಿದಾ ಬಾನು -524-87.3%

