ಕಟೀಲು; ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿಗೆ 159 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,ಶೇ 94.34 ಫಲಿತಾಂಶ ಬಂದಿದೆ. 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಮನು ಕಷ್ಯಪ್(613), ಸಮಿತ್ ಜೆ ಆಚಾರ್ಯ (608), ಚಿತ್ರಾಕ್ಷಿ(603), ವಿಶ್ವನಾಥ್(593), ವಾಣಿಶ್ರೀ (592) ಅಂಕ ಗಳಿಸಿದ್ದಾರೆ.
ಕಟೀಲುಮನು ಕಷ್ಯಪ್
19ಕಟೀಲುಸಮಿತ್ ಜೆ ಆಚಾರ್ಯ
19ಕಟೀಲು ಚಿತ್ರಾಕ್ಷಿ
19ಕಟೀಲುವಿಶ್ವನಾಥ್
19ಕಟೀಲುವಾಣಿಶ್ರೀ

