ಮಂಗಳೂರು: ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿ ಪ್ರತಿ 10 ಗ್ರಾಂ ಚಿನ್ನಕ್ಕೆ 26,775 ರೂಪಾಯಿಗೆ ತಲುಪಿದೆ. ಕಳೆದ ದಿನದ ವಹಿವಾಟಿನಲ್ಲಿ 10ಗ್ರಾಂ ಚಿನ್ನಕ್ಕೆ 26,830 ರೂಪಾಯಿಗೆ ತಲುಪಿತ್ತು.
gold
ಚಿನ್ನದ ದರದಲ್ಲಿ ಇಳಿಕೆ ಮುಂದುವರೆಯಲಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಚಿನ್ನದ ದರ 26,000 ಕ್ಕಿಂತ ಕಡಿಮೆಯಾಗುತ್ತದೆ.ಈ ಮೂಲಕವಾಗಿ  ಖರೀದಿಸುವವರಿಗೆ ಈ ಸಮಯ ಉತ್ತಮವಾಗಿದೆ.
ಬೆಳ್ಳಿ ದರದಲ್ಲಿ ಕೂಡ ಇಳಿಕೆ
ಬೆಳ್ಳಿಯ ದರದಲ್ಲಿ ಕೂಡ ಇಳಿಕೆಯಾಗಿದೆ. 1 ಕೇಜಿ ಬೆಳ್ಳಿಯ ಬೆಲೆಯಲ್ಲಿ 500 ರೂಪಾಯಿ ಇಳಿಕೆಯಾಗಿ 40,500 ರೂಪಾಯಿಗೆ ತಲುಪಿದೆ.

By suddi9

Leave a Reply

Your email address will not be published. Required fields are marked *