ಬಂಟ್ವಾಳ: ಇಲ್ಲಿನ ಹೊಸಮಾರು ಎಂಬಲ್ಲಿ ನಡೆದ 6 ನೇ ವರ್ಷದ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಸಂದರ್ಭ ಯುವ ಭಾಗವತ ಸತೀಶ್ ಪಟ್ಲ ಅವರನ್ನು ಸನ್ಮಾನಿಸಲಾಯಿತು.

DSC_0162_1458623950737_1458640087006ಈ ಸಂದರ್ಭ ಅಶೋಕ್ ಕುಮಾರ್ , ಯಶವಂತ ಪೂಜಾರಿ, ಹರೀಶ್ ಜಕ್ರಿಬೆಟ್ಟು, ಜಯರಾಜ್ ಅಮೀನ್,ಕಮಲಾಕ್ಷ ಶೆಟ್ಟಿ, ಶಿವಾನಂದ , ವಿಶ್ವನಾಥ ಸಪಲ್ಯ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *