ಬಂಟ್ವಾಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಲ್ಲಮಜಲಿನಲ್ಲಿ ಸರಕಾರದಿಂದ ಉಚಿತವಾಗಿ ನೀಡಿದ ಉಚಿತ ಶೂ ಮತ್ತು ಸಾಕ್ಷ್ ಹಾಗೂ ಪುರಸಭಾ ಸದಸ್ಯ ರಾಮಕೃಷ್ಣ ಆಳ್ವ ರವರು ಉಚಿತವಾಗಿ ನೀಡಿದ ಬೆಲ್ಟ್ ವಿತರಣೆ ಕಾರ್ಯಕ್ರಮ ಜರಗಿತು.DSC_359 C

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ರ ಫೀಕ್, ಪ್ರಭಾರ ಮುಖ್ಯ ಶಿಕ್ಷಕ ಪುಟ್ಟರಂಗನಾಥ, ಸಹ ಶಿಕ್ಷಕಿ ಲೀನಾ ಡಿಸೋಜ , ಜೂ ಲೇಟ್ ಡಿಸೋಜ ಹಾಗೂ ಶಾಲಾಭಿವೃದ್ಧಿ ಸಮಿತಿ ಸರ್ವ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *