ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನ್ಯಾಷನಲ್ ವುಮೆನ್ಸ್ ಫ್ರಂಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿಚಾಚರಣೆ ಪ್ರಯುಕ್ತ ಬಿ.ಸಿ.ರೋಡ್ನಲ್ಲಿ ಮಂಗಳವಾರ ನಡೆದ ‘ಸಾಮಾಜಿಕ ಬದಲಾವಣೆ ಬೀಜೆ ಬಿತ್ತೋಣ’ ಅಭಿಯಾನದಲ್ಲಿ ರಾಜ್ಯ ಸಮಿತಿ ಸದಸ್ಯೆ ಝೀನತ್ ಗೂಡಿನಬಳಿ ಮಾತನಾಡಿದರು.
ಸಮಿತಿ ಅಧ್ಯಕ್ಷೆ ಸಲೀಕಾ ತುಂಬೆ, ಪುರಸಭಾ ಸದಸ್ಯೆ ಮುಮ್ತಾಝ್ ಲತೀಫ್, ಸಾಜಿದಾ ಪರ್ಲಿಯಾ, ಸಂಶಾದ್ ಪರ್ಲಿಯಾ, ಆಯಿಷಾ ತುಂಬೆ ಮತ್ತಿತರರು ಪಾಲ್ಗೊಂಡರು.
