ಮಂಗಳೂರು ಕಂದಕಿನಲ್ಲಿ ಬೃಹತ್ ಬುದರ್ಾ ಮಜ್ಲಿಸ್
ಸುದ್ದಿ9ಕೈಕಂಬ:ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಶನ್(ರಿ)ಕಂದಕ್ ಮಂಗಳೂರು ಬದ್ರಿಯಾ ಜುಮಾ ಮಸ್ಜಿದ್ ಕಂದಕ್ ಇದರ ಆಶ್ರಯದಲ್ಲಿ ಸ್ವಲಾತ್ ವಾಷರ್ಿಕೊತ್ಸವ ಹಾಗೂ ಬೃಹತ್ ಬುದರ್ಾ ಮಜ್ಲಿಸ್ ಹಾಗೂ ಸೌಹರ್ದ ಸಮಾವೇಶ ಮರ್ಹೂಮ್ ಅಲ್ ಹಾಜಿ ಬಿ.ಎಮ್.ಮಹಮ್ಮದ್ ಕುಂಞ ವೇದಿಕೆ ಸ್ಥಳ:ಕುಂಞ ಪಕ್ಕಿ ಸಾಯಿಬ್ ನಗರ ಕಂದಕ್ ಮಂಗಳೂರು 23-1-2014 ಮಗ್ರೀಬ್ ನಮಾಜಿನ ಬಳಿಕ ನಡೆಯಲಿದೆ.
ಅಧ್ಯಕ್ಷತೆಯನ್ನು ಹಾಜಿ ವೈಮಹಮ್ಮದ್ ಕುಂಞ, ಸ್ವಲಾತ್ ಮಜ್ಲಿಸ್ ನೇತೃತ್ವವನ್ನು ಬಹು ಅಸ್ಸಯ್ಯಿದ್ ಕೆ.ಎಸ್ ಆಟ್ಟಕೋಯ ತಂಙಲ್ ಕುಂಬೋಲ್ ದುವಾ: ನೇತೃತ್ವವನ್ನು ಅಸ್ಸಯ್ಯಿದ್ ಜಲಾಲುದ್ದೀನ್ ಅಲ್ ಹಾಜಿ ತಂಙಲ್ ಉಜಿರೆ,ಬುದರ್ಾ ಮಜ್ಲಿಸ್ ನೇತೃತ್ವವನ್ನು ಇಶ್ಕೇರ್ರಸೂಲ್ ಬುದರ್ಾ ತಂಡ ಕೇರಳ ನಅತೇ ಶರೀಪ್,ಅಲಾಪನೆ ಶಮ್ಮಾಸ್ ಉಳ್ಳಾಲ ನಡೆಸುವರು.
ಗಣ್ಯ ವ್ಯಕ್ತಿಗಳಾಗಿ ಜೆ.ಆರ್ ಲೋಬೋ, ಜನಾಬ್ ಬಿ.ಎ.ಮೊದಿನ್ ಬಾವ, ಹಾಜಿ ಎಸ್.ಎಂ.ರಶೀದ್, ಜನಾಬ್ ಮೊಹಮ್ಮದ್ ನಝೀರ್, ಜನಾಬ್ ಸಿ.ಮೊಹಮೂದ್, ಅಬ್ದುಲ್ ರಶೀಮ್ ಶಾಕಿರ್,ನಿತಿಶ್ ಕುಮಾರ್ ಬಲ್ಕಾಜೆ,ಜನಾಬ್ ಅಬ್ದಲ್ ಲತೀಫ್, ಮೊಹಮ್ಮದ್ ಹನೀಫ್, ಬಹು ಅಲ್ ಹಾಜಿ ಶೇಖ್ ಅಬ್ದುಲ್ ಬಾಖವಿ,ಅಲ್ ಹಾಜಿ ಹೈದರ್ ಮದನಿ.ಬಹು ಅಲ್ ಹಾಜಿ ಅಬೂವಫ ಕೆ.ಕಾಸಿಮ್ ಮುಸ್ಲಿಯಾರ್, ಬಹು ಸದಕತುಲ್ಲ ಪೈಝಿ,ಬಹು ಮುಹಮ್ಮದ್ ರಶೀದ್ ಸದಿ ಬೊಳಿಯಾರ್,ಬಹು ಶರೀಫ್ ದಾರಿಮಿ, ಕೆ.ಟಿ ಹಮೀದ್ ಮುಸ್ಲಿಯಾರ್, ಸಿರಾಜ್ ಫೈಝಿ, ಮಕ್ಬೂಲ್ ಅಹ್ಮದ್ ಬರಾಅತಿ, ಅಬ್ ರಹಮಾನ್ ಸಖಾಫಿ ಪಂಪ್ವೆಲ್, ಇಸ್ಮಯಿಲ್ ಮುಸ್ಲಿಯಾರ್, ಸದಕತುಲ್ಲಾ ನದ್ವಿ, ಮಹಮ್ಮದ್ ಸಾಲಿ ಮುಸ್ಲಿಯಾರ್, ಮೊಹಮ್ಮದ್ ಮದನಿ, ಇಲ್ಯಾಸ್ ಬಾಖವಿ, ಬಶೀರ್ ಮದನಿ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಬಾಗವಹಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *