ಬಂಟ್ವಾಳ:   ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರ ದೊಂದಿಗೆ ಸೇವಾಂಜಲಿ ಕಲಾ ಕೇಂದ್ರದ ಭರತನಾಟ್ಯ ತರಗತಿಯ ವಾರ್ಷಿಕ ಸಂಬ್ರಮ ನ್ರತ್ಯಾಂಜಲಿ – ಭರತನಾಟ್ಯ ವು ಸೇವಾಂಜಲಿ ಸಭಾಗ್ರಹ ದಲ್ಲಿ ಜರಗಿತು ಕಾರ್ಯಕ್ರಮ ದ ಉದ್ಗಾಟನೆ ಯನ್ನು ಶಿಕ್ಷಕ ಪ್ರಸಿದ್ಧ ನಿರೂಪಕ  ರಾಮಚಂದ್ರ ರಾವ್ ನೆರವೇರಿಸಿದರು.
IMG_6281 newsವೇದಿಕೆ ಯಲ್ಲಿ ಅರುಣ್ ಕುಮಾರ ಶೆಟ್ಟಿ ನುಳಿಯಾಲ್ ಗುತ್ತು , ದೇವದಾಸ್ ಶೆಟ್ಟಿ ಕೊಡ್ಮಣ್ , ಪ್ರಕಾಶ್ ಕಿದೆಬೆಟ್ಟು , ದೇವದಾಸ್ ಮಾಸ್ತರ್ , ಸೇವಾಂಜಲಿ ಯ ರೂವಾರಿ ಸಮಾಜ ಸೇವಕ  ಕೃಷ್ಣ ಕುಮಾರ್ ಪೂಂಜಾ , ನ್ರತ್ಯ ವಿದುಷಿ ಗಳಾದ ವಿದ್ಯಾ ಮನೋಜ್ , ಮಂಜುಳಾ ಸುಬ್ರಮಣ್ಯ ಉಪಸ್ತಿತರಿದ್ದರು 

By suddi9

Leave a Reply

Your email address will not be published. Required fields are marked *