ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಗ್ರಾಮ ದೈವ ಶ್ರೀ ಗಿಳ್ಕಿಂಜಿತ್ತಾಯಿ ದೈವದ ವರ್ಷಾವಧಿ ಜಾತ್ರಯು ಎಪ್ರಿಲ್ ತಿಂಗಳಲ್ಲಿ ನಡೆಯಲಿರುವುದು. ಇದರ ಪೂರ್ವ ಭಾವಿಯಾಗಿ ನಡೆಯುವ ದೊಂಪದ ಬಲಿ ನೇಮೋತ್ಸವವು ಇತ್ತಿಚೇಗೆ ನೆರವೇರಿತು.
SUDDI9 MEDIA NETWORK