ಕೈಕಂಬ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು ಶ್ರೀಮತಿ ಮತ್ತು ಶ್ರೀ ಕೆ.ಚಂದಪ್ಪ ಪೂಜಾರಿ ಇವರ ಸ್ಮರಣಾರ್ಥವಾಗಿ ಜ.30ರಂದು ಶನಿವಾರ ರಾತ್ರಿ ಗಂಟೆ 9.30ಕ್ಕೆ ಕೈಕಂಬದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ.

SUDDI9 MEDIA NETWORK