ಕೈಕಂಬ:ಕಲ್ಲಗುಡ್ಡೆ ಅಣ್ಣುಮೂಲ್ಯ ಎಂಬವರಿಗೆ ಸೇರಿದ ಅಂಗಡಿಯೊಂದಕ್ಕೆ ಬಿಸಿರೋಡ್ ಕಡೆಯಿಂದ ಪೊಳಲಿ ಕಡೆಗೆ ಬುರುತ್ತಿದ್ದ ಜೆಸಿಬಿಯೊಂದು ಕಲ್ಲಗುಡ್ಡೆ ಇಳಿಜಾರಿನಲ್ಲಿ ಬರುತ್ತಿದ್ದು ಚಾಲಕನ ನಿಯಂತ್ರಣ ತಪ್ಪಿ ಬದಿಯಲ್ಲಿದ್ದ ಅಂಗಡಿಗೆ ನುಗ್ಗಿ ಅಂಗಡಿ ಜಖಂಗೊಂಡು ಅಂಗಡಿಯಲ್ಲಿದ್ದ ಪ್ರಿಜ್, ಪಿಟೋಪಕರಣ ಇತರ ಸಾಮಾಗ್ರಿಗಳು ಜಖಂಗೊಂಡು 1ಲಕ್ಷರೂ. ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.



