ಬಂಟ್ವಾಳ, ಜ.7- ತಾಲೂಕಿನ ಮಂಚಿಯ ಶ್ರೀಕೃಷ್ಣ ಮಿತ್ರ ಮಂಡಳಿಯ ದಶಮಾನೋತ್ಸವ ಆಚರಣೆ ಅಂಗವಾಗಿ ಲಾಂಛನ ಬಿಡುಗಡೆ ಸಮಾರಂಭ ಬುಧವಾರ ಮಂಚಿ ಸುಳ್ಯದಲ್ಲಿ ನಡೆಯಿತು.ಲೇಖಕಿ, ಸಾಹಿತಿ ಅನಿತಾ ನರೇಶ್ ಮಂಚಿ ನೂತನ ಲಾಂಛನ ಅನಾವರಣಗೊಳಿಸಿದರು.

IMG-20160106-WA0006 (1)
ಮಂಡಳಿಯ ಅಧ್ಯಕ್ಷ ರಮೇಶ್ ಕೋಕಳ, ಕಾರ್ಯದರ್ಶಿ  ಬಾಲಕೃಷ್ಣ ಶೆಟ್ಟಿ ಖಂಡಿಗ, ಕೋಶಾಧಿಕಾರಿ ಗಣೇಶ್ ಕೈಯ್ಯೂರು, ಸದಸ್ಯರುಗಳಾ ದ ದಿನೇಶ್ ಕೈಯ್ಯೂರು, ದಿನೇಶ್ ಖಂಡಿಗ, ಪುರುಷೋತ್ತಮ್, ಪಾಟೀಲ್ ಹಾಗೂ ನರೇಶ್, ಕೃಷಿಕರಾದ ಸುಳ್ಯ ಮಹಾಬಲ ಭಟ್ ದಂಪತಿ, ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕಿ ಶಾರದಾ ಎಸ್. ರಾವ್ ಹಾಗೂ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *