ಬಂಟ್ವಾಳ :ದ.ಕ.ಜಿಲ್ಲಾ ಗ್ಯಾರೇಜು ಮಾಲಕರ ಸಂಘ(ರಿ) ಮಂಗಳೂರು (ದ.ಕ ಮತ್ತು ಉಡುಪಿ ಜಿಲ್ಲೆ ) ಬಂಟ್ವಾಳ ವಲಯದ ವಾರ್ಷಿಕ ಮಹಾಸಭೆ ಮತ್ತು ಸಮ್ಮೇಳನವು ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಡಿ. 20 ರಂದು ಆದಿತ್ಯವಾರ ಬೆಳಗ್ಗೆ 9.00ಕ್ಕೆ ಜರಗಲಿರುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
SUDDI9 MEDIA NETWORK