ವಿಟ್ಲ: ವಿಟ್ಲ ಪಡ್ನೂರು ಗ್ರಾಮ ಪಂಜಿಗದ್ದೆ, ದಿ| ಗೋಪಾಲಕೃಷ್ಣ ಭಟ್ ರವರ ಪತ್ನಿ ದ್ರೌಪದಿ ಅಮ್ಮ (86 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಡಿ.11 ರಂದು ಶುಕ್ರವಾರ ನಿಧನರಾದರು .
ಅವರಿಗೆ ಇಬ್ಬರು ಪುರುಷರು ಹಾಗೂ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮೃತರು ತಮ್ಮ ಕಣ್ಣುಗಳನ್ನು ಮಂಗಳೂರಿನ ಭಾರತಿ ನೇತ್ರಾಲಯಕ್ಕೆ ದಾನ ಮಾಡಿರುತ್ತಾರೆ.
