ದಕ್ಷಿಣ ಕನ್ನಡದ ಸರ್ವ ಕಾಲೇಜು ವಿದ್ಯಾರ್ಥಿಸಂಘದ 2015-16ನೇ ಸಾಲಿನ ಕಾರ್ಯದರ್ಶಿಯಾಗಿ ಅಕ್ಷಿತ್ ಸಾಮಾನಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮಳಲಿ ಬನತಡಿ ದಿ. ಕ್ರಷ್ಣ ಸಾಮಾನಿ ಹಾಗೂ ವೃಂದ ಸಾಮಾನಿಯವರ ಪುತ್ರ ಅಕ್ಷಿತ್ ಸಾಮಾನಿ ಇವರು ಪ್ರಸ್ತುತ ಅಡ್ಯಾರ್ ಸಹ್ಯಾದ್ರಿ ಕಾಲೇಜು ನಲ್ಲಿ ಎಂ ಸಿ ಎ ಪೈನಲಿಯರ್ ವಿದ್ಯಾರ್ಥಿಯಾಗಿದ್ದಾರೆ.

