ಬಂಟ್ವಾಳ: ದಡ್ಡಲಕಾಡು ದೇವಿನಗರ ಜಗದಂಬಿಕಾ ಪ್ರೆಂಡ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಡಿ.ಕೇಶವ ಗೌಡ ದೇವಿನಗರ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಪೂಜಾರಿಯನ್ನು ಆಯ್ಕೆಮಾಡಲಾಯಿತು.

2222

santhosh secretaryಗೌರವಾಧ್ಯಕ್ಷರಾಗಿ ಜಯರಾಜ ರಾಮನಗರ, ಉಪಾಧ್ಯಕ್ಷರುಗಳಾಗಿ ಪ್ರಕಾಶ್ ಪೂಜಾರಿ ಬಾಬುತೋಟ, ಯೋಗೀಶ್ ಕುಲಾಲ್ ಕೈಲಾರು, ಸಂಘಟನಾ ಕಾರ್ಯದರ್ಶಿಗಳಾಗಿ ಅಶ್ವಿನ್ ಕುಮಾರ್ ರಾಮನಗರ, ದಾಮೋದರ ಜೆ.ಡಿ.ರಾಮನಗರ, ಜೊತೆ ಕಾರ್ಯದರ್ಶಿಗಳಾಗಿ ಜಗದೀಶ ಕುಲಾಲ್ ದೊನ್ನಿ ಹಿತ್ಲು, ರಾಮಕೃಷ್ಣ ಪೂಜಾರಿ ಬನತ್ತೋಡಿ, ಕೋಶಾಧಿಕಾರಿ ವೆಂಕಪ್ಪ ಪೂಜಾರಿ ದರ್ಖಾಸು, ದೇವಿನಗರ, ಪತ್ರಿಕಾ ಪ್ರತಿನಿಧಿಯಾಗಿ ಯಶವಂತ ಡಿ.ದೇವಿನಗರ, ಸಮಿತಿ ಸದಸ್ಯರುಗಳಾಗಿ ಪುರುಷೋತ್ತಮ ಪೂಜಾರಿ ದೇವಿನಗರ, ಜಗದೀಶ ಪೂಜಾರಿ ದೆಚ್ಚಾರು, ಹರೀಶ್ ನ್ಯಾಕ್ ನೆಕ್ಕರೆ, ಮಹಿಳಾ ಪ್ರತಿನಿಧಿಗಳಾಗಿ ಸುನಂದ ದೆಚ್ಚಾರು, ರೂಪಶ್ರೀ ದೆಚ್ಚಾರು, ನಾಗಮ್ಮ ದೇವಿನಗರ, ಗೌರವ ಸಲಹೆಗಾರರಾಗಿ ಸಂಜೀವ ಪೂಜಾರಿ ಪಿಲಿಂಗಾಲು, ರಾಜೇಶ್ , ಸದಾಶಿವ, ಕೊರಗಪ್ಪ ಪೂಜಾರಿ, ಶಂಕರ , ವಿಕ್ಟರ್ ಪಾಯಸ್, ಜೊಕಿಂ ಮಿನೇಜಸ್, ಸಂದೀಪ್, ಕೃಷ್ಣ ಕುಲಾಲ್, ವಾಮನ ಪೂಜಾರಿ, ಚಂದ್ರಶೇಖರ ಪೂಜಾರಿ, ವಸಂತ ಪೂಜಾರಿ, ಲೋಕನಾಥ ಪೂಜಾರಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *