ಕೈಕಂಬ:ಪೊಂಪೈ ಮಾತೆಯ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಕೊಂಪ್ರಿಚೊ ಆಯ್ತಾರ್ ಪರಮ ಪ್ರಸಾದದ ದಿವ್ಯ ಬಲಿ ಮೆರವಣಿಗೆಯು ನವೆಂಬರ್ 8ರಂದು ನೆರವೇರಿತು. ಪೊಂಪೆ ಮಾತೆ ದೇವಾಲಯದಿಂದ ಕೈಕಂಬ ಜಂಕ್ಷನ್‍ವರೆಗೆ ಸಾಗಿದ ದಿವ್ಯ ಬಲಿ ಮೆರವಣಿಗೆಯ ನೇತೃತ್ವವನ್ನು ಚಿಕ್ಕಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳಾದ ರೆ.ಪಾ.ರೊನಾಲ್ಡ್ ಕಾರ್ಡೊಜ ವಹಿಸಿದ್ದರು.ನಂತರ ಕೈಕಂಬದಲ್ಲಿ ಹಾಕಿದ ಭವ್ಯ ವೇದಿಕೆಯಲ್ಲಿ ಕನ್ನಡದಲ್ಲಿ ಪ್ರವಚನ ನೀಡಿ ಆರ್ಶಿವಚನ ನೀಡಿದರು.

DSC_6403

DSC_6339

DSC_6340

DSC_6346

DSC_6353

DSC_6355

DSC_6358

DSC_6362

DSC_6367

DSC_6369

DSC_6377

DSC_6385

DSC_6386

 

DSC_6409

DSC_6414

DSC_6417

DSC_6422

DSC_6428 ಪೊಂಪೈ ಮಾತೆಯ ದೇವಾಲಯದ ಧರ್ಮಗುರುಗಳು ರೆ.ಫಾ.ಪಾವ್ಲ್ ಪಿಂಟೊ ಉಪಸ್ಥಿತತಿದ್ದರು. ಪೊಂಪೆ ಮಾತೆಯ ದೇವಾಲಯದ ವಾರ್ಷಿಕ ಮಹೋತ್ಸವವು ನವೆಂಬರ್ 11 ಬುಧವಾರ ನಡೆಯಲಿದೆ.

By suddi9

Leave a Reply

Your email address will not be published. Required fields are marked *