ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್ ಸಮೀಪದ ಬೋಳಂಗಡಿ ನಿವಾಸಿ ದಿವಂಗತ ಬಾಳಪ್ಪ ಆಚಾರ್ ಅವರ ಪತ್ನಿ ಶತಾಯುಷಿ ವೆಂಕಮ್ಮ ಆಚಾರ್(103) ಇವರು ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪುತ್ರ, ಪುತ್ರಿ ಇದ್ದಾರೆ. ಇವರಿಗೆ ಕೃಷಿ ಬದುಕಿನ ಐದು ತಲೆಮಾರಿನ ಸಂಸಾರ ಇದೆ.

SUDDI9 MEDIA NETWORK