ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ (ರಿ) ಮಯ್ಯರಬೈಲು ಇದರ 34ನೇ ವಾರ್ಷಿಕ ಮಹಾಸಭೆ
ಹಾಗೂ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು.

2014-15ನೇ ಸಾಲಿನ ಅಧ್ಯಕ್ಷರಾಗಿ ಕೇಶವ ಮಾಸ್ತರ್ ಮಾರ್ನಬೈಲ್, ಉಪಾಧ್ಯಕ್ಷರಾಗಿ ರಾಧಾಕೃಷ್ಣ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಯಾಗಿ ದಾಮೋದರ ಮಾಸ್ತರ್ ಏರ್ಯ, ಜತೆ ಕಾರ್ಯದರ್ಶಿಗಳಾಗಿ ಗಣೇಶ್ ಮದ್ರೋಳಿ, ಯಶೋಧಾ ಬಿ. ಬೋರುಗುಡ್ಡೆ, ಕೋಶಾಧಿಕಾರಿಯಾಗಿ ರಮೇಶ್ ಸಾಲ್ಯಾನ್ ಸಂಚಯಗಿರಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಜಯಂತಿ ಟೀಚರ್ ಪೂಂಜರಕೋಡಿ, ರಮೇಶ್ ಸಾಲ್ಯಾನ್ ಕೈಕುಂಜ, ಕ್ರೀಡಾ ಕಾರ್ಯದರ್ಶಿಯಾಗಿ ಯೋಗೀಶ ಬಂಗೇರ ಮಿತ್ತಬೈಲು, ಸಂಘಟನಾ ಕಾರ್ಯದರ್ಶಿ ಯಾಗಿ ಮಚ್ಚೇಂದ್ರ ಸಾಲ್ಯಾನ್ ಕೊಡಂಗೆ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಲಿಂಗಪ್ಪ ಎ.ಕೈಕುಂಜ, ಎಂ.ಲತನ್ ಕುಮಾರ್ ಬೈಪಾಸ್, ಡಿ.ಎಂ.ಕುಲಾಲ್ ದೈಪಲ, ಜಲಜಾಕ್ಷಿ ಕುಲಾಲ್ ಪಾಣೆಮಂಗಳೂರು, ಪ್ರೇಮ ಜನಾರ್ದನ ಪೊಸಳ್ಳಿ, ಲಕ್ಷ್ಮಣ ಸಾಲ್ಯಾನ್ ಮಾರ್ನಬೈಲು, ರಾಜೇಶ್ ಬಿ.ಭಂಡಾರಿಬೆಟ್ಟು, ಸತೀಶ್ ಕುಲಾಲ್ ಪಾಪಿನಕೋಡಿ, ಮಾಧವ ಕುಲಾಲ್ ಬಿ.ಸಿ ರೋಡ್, ವಿಠಲ ಕುಲಾಲ್ ಮಯ್ಯರಬೈಲು, ಪದ್ಮನಾಭ ಅಲೆತ್ತೂರು, ಭೋಜ ಸಾಲ್ಯಾನ್ ಕೈಕುಂಜ, ನಾಗೇಶ್ ಬಾಳೆಹಿತ್ತಿಲು, ಕೃಷ್ಣಪ್ಪ ಬಿ. ಬೋರುಗುಡ್ಡೆ ಹಾಗೂ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮಾಲತಿ ಮಚ್ಚೇಂದ್ರ ಕೊಡಂಗೆ ಮತ್ತು ಸೇವಾದಳಪತಿಯಾಗಿ ಹರಿಪ್ರಸಾದ್ ಭಂಡಾರಿಬೆಟ್ಟು ಇವರು ಆಯ್ಕೆ ಆಗಿರುತ್ತಾರೆ.

