nemosthava

ಸುದ್ದಿ9 ಕೈಕಂಬ; ಬಂಟ್ವಾಳತಾಲೂಕಿನ ಕರಿಯಂಗಳದಲ್ಲಿ  ಶ್ರೀ ವ್ಯಾಘ್ರಚಾಮುಂಡಿ ಸಪರಿವಾರ ದೈವಗಳ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆಯು ಎ.27 ರಂದು ಭಾನುವಾರ ಜರಗಲಿದೆ.

nemosthava
nemosthava

ಭಾನುವಾರ ಬೆಳಿಗ್ಗೆ ನಾಗಬನದಲ್ಲಿ ನಾಗತಂಬಿಲ ಪೂಜೆ 9.30ರಿಂದ ಸತ್ಯನಾರಾಯಣ ಪೂಜೆ 12ಕ್ಕೆ ಮಹಾಪೂಜೆ ಪ್ರಸಾದ ವಿತರಣೆ 1ಗಂಟೆಗೆ ಅನ್ನಸಂತರ್ಪಣೆ . ರಾತ್ರಿ 8ಕ್ಕೆ ಶ್ರೀ ಮಹಿಷಂಧಾಯ ದೈವದ ನೇಮೋತ್ಸವ ರಾತ್ರಿ 10 ಗಂಟೆಗೆ ಶ್ರೀ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ ರಾತ್ರಿ 3ಗಂಟೆಗೆ ಧೂಮವತಿ ಬಂಟದೈವಗಳ ನೇಮೋತ್ಸವ ನಡೆಯಲಿದೆ. ಎಂದು ದೈವಸ್ಥಾನದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *