ಬಂಟ್ವಾಳ:ಕೋಬ್ರಾ ಪೋಸ್ಟ್ ರಹಸ್ಯ ಕಾರ್ಯಚರನೆಯಲ್ಲಿ ಬಹಿರಂಗಗೊಂಡ ಸಂಘ ಪರಿವಾರ ಸ್ರಷ್ಠಿಸಿದ ಕಲ್ಪಿತ ಲವ್ ಜಿಹಾದ್ ವಿರುದ್ದ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು ಪ್ರಧಾನ ಬಾಷಣ ಮಾಡಿದ ಪಿ.ಎಪ್.ಐ ತಾಲೂಕು ಸಮಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕಲಡ್ಕ ಬಾಷಣ ಮಾಡಿ ಸಂಘ ಪರಿವಾರ ನಡೆಸುವ ದು ಷ್ಕ್ರತ್ಯ ಗಳಲ್ಲಿ ಕಲ್ಪಿತ ಲವ್ ಜಿಹಾದ್ ಸೆರ್ಪಡೆಯಾಗಿದೆ ಕೋಬ್ರಾ ಪೋಸ್ಟ್ ಕುಟುಕು ಕಾರ್ಯಚರಣೆ ಆಬಿನಂದರ್ಹವಾಗಿದ್ದು ಲವ್ ಜಿಹಾದ್ ಸ್ರಷ್ಠಿಯಿಂದ ಮುಸ್ಲಿಮರಿಗೆ ಮಾತ್ರ ಅವಮಾನ ಅಲ್ಲ ಬದಲಿಗೆ ನಾಗರಿಕ ಸಮಾಜಕ್ಕೆ ಅವಮಾನವಾಗಿದೆ .
PFI
ಸಂಘ ಪರಿವಾರ ಸುಳ್ಳಿನ ಮೇಲೆ ಸಮ್ರಾಜ್ಯ ಕಟ್ಟುವ ಹಿಟ್ಲರ್ ಗ್ಲೋಬಲ್ ತತ್ವದ ಕನಸು ಭಾರತದಲ್ಲಿ ಸ್ಥಾಪಿಸಲು ಪ್ರಜಾಪ್ರಭುತ್ವ ದೇ ಶವಾದ ಭಾರತದಲ್ಲಿ ಅವಕಾಶ ನೀಡುವುದಿಲ್ಲ . ಮತ್ತು ಪೊಲೀಸ್ ಇಲಾಖೆಯಲ್ಲಿ ಸಂಘ ಪರಿವಾರ ಪೋಶಿತ 60% ಮಂದಿ ಇದ್ದಾರೆ ಎಂದು ಹೇಳಿದ್ದಾರೆ ಅದರೆ ಇದುವರೆಗೂ ನಮ್ಮ ರಾಜ್ಯ ಸರ್ಕಾರ ಇದರ ಬಗ್ಗೆ ಮಾತೆತ್ತದೆ ಇರುವುದು. ಗ್ರಹ ಸಚಿವರ ಈ ಮೌನ ಸಂಶಯ ಪಡುವಂತಗಿದೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಪಿ.ಎಪ್.ಐ ತಾಲೂಕು ಸಮಿತಿ ಅಧ್ಯಕ್ಷ ಝಕರೀಯ, ಉಪಧ್ಯಾಕ್ಷ ಇಜಾಜ್, ಕಾರ್ಯದರ್ಶಿ ಸೆಲೀಂ ಫರಂಗಿಪೇಟೆ, ಎಸ್.ಡಿ.ಪಿ.ಐ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್ ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *