ಕೈಕಂಬ: ಮಂಗಳೂರಿನಿಂದ ಎತ್ತಿನಹೊಳೆ ವಿರುದ್ದ   ಮಂಗಳೂರಿನಿಂದ ಎತ್ತಿನಹೊಳೆಗೆ  ಅ.10ರಿಂದ ಅ.13ರವರೇಗೆ ಕಾಲ್ನಡಿಗೆಯಲ್ಲಿ   ಪ್ರತಿಭಟನೆಯ   ಅಂಗವಾಗಿ ಎಡಪದವು ಶ್ರೀ ರಾಮಭಜನಾ ಮಂದಿರದಲ್ಲಿ ಪೂರ್ವಬಾವಿ ಸಭೆಯು ಅ.7ರಂದು ಬುಧವಾರ ನಡೆಯಿತು. ಈ ಸಭೆಯಲ್ಲಿ ಮಾಜಿ ಸಚಿವ ಮಂಗಳೂರು ಉತ್ತರ ಕ್ಷೇತ್ರದ  ಶಾಸಕ ಕೃಷ್ಣ ಜೆ.ಪಾಲೆಮಾರ್ ಆಗಮಿಸಿ ಮಂಗಳೂರು ದಕ್ಷಿಣ ಹಾಗೂ ಉತ್ತರ ಕ್ಷೇತ್ರದಿಂದ ಸುಮಾರು 10 ಸಾವಿರ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಭಾಗವಹಿಸುವರು  ಎಂದು ತಿಳಿಸಿದರು.

1 2 3

ಎಡಪದವು ಪರಿಸರದಿಂದ ಹೆಚ್ಚಿನ  ಸಂಖ್ಯೆಯಲ್ಲಿ  ಕಾರ್ಯಕರ್ತರು ಪಾಲ್ಗೊಂಡು ಕಾಲ್ಲಡಿಗೆಯನ್ನು ಯಶಸ್ವಿ ಗೊಳಿಸಬೆಕೆಂದರು.    ಈ ಸಂದರ್ಭದಲ್ಲಿ ಉಳಿಪಾಡಿಗುತ್ತು  ಬಿಜೆಪಿ ಮುಖಂಡ ರಾಜೇಶ್ ನಾಯಕ್,ಶ್ರೀರಮ ಭಜನಾಮಂದಿರದ ಅಧ್ಯಕ್ಷ  ಮುರಳೀಧರ ಶೆಟ್ಟಿ , ವಿನೋದ್ ಮಾಡ  ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *