ಕೈಕಂಬ :ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬೇಬಿಲಚ್ಚಿಲ್ ಅದ್ಯಪಾಡಿ ನವರಾತ್ರಿ ಮಹೋತ್ಸವವು ವೇದಮೂರ್ತಿ ಶ್ರಿ.ಕೆ. ಲಕ್ಷ್ಮೀನಾರಾಯಣ ಅಸ್ರಣ್ಣರ ನೇತೃತತ್ವದಲ್ಲಿ ಅ.13ರಿಂದ.23ರವರೆಗೆ ನಡೆಯಲಿದೆ.
13-10-2015 ಮಂಗಳವಾರ-ಸಾಮೂಹಿಕ ಪ್ರಾರ್ಥನೆ , ತೋರಣ ಮುಹೂರ್ತ , ನಾಗತಂಬಿಲ, ಗಣಪತಿ ಹೋಮ, ಮಹಾದುರ್ಗಾಹೋಮ, ಮಹಾಪೂಜೆ, ಪ್ರಸಾದ ವಿತರಣೆ.ಅನ್ನಸಂತರ್ಪಣೆ. ಸಂಜೆ 5.30ರಿಂದ ಶ್ರೀ ಆದಿನಾಥೇಶ್ವರ ಭಜನಾ ಮಂಡಳಿ ಅದ್ಯಪಾಡಿಯವರಿಂದ,ರಂಗಪೂಜೆ.
14-10-2015 ಬುಧವಾರ- ಭಜನೆ ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಕಿನ್ನಿಕಂಬಳ ,ರಂಗಪೂಜೆ.
15-10-2015 ಗುರುವಾರ-ಸಂಜೆ 4ರಿಂದ ಭಜನೆ ಶ್ರೀ ನಾಗಬ್ರಹ್ಮ ಭಜನಾಮಂಡಳಿ. 5.30ರಿಂದ ಕಾಶೀ ವಿಶ್ವನಾಥೇಶ್ವರ ಭಜನಾಮಂಡಳಿ ತಳಕಲ,
16-10-2015 ಶುಕ್ರವಾರ-ಭಜನೆ 5.30ರಿಂದ ಶ್ರೀ ಹರಿ ಭಜನಾ ಮಂಡಳಿ ವಿಕಾಶನಗರ ಕೈಕಂಬ.
17-10-2015 ಶನಿವಾರ -ಸಂಜೆ 5.30ರಿಂದ ಶರೀ ದೇವಿ ಭಜನಾ ಮಂಡಳಿ ಕರಂಬಾರು
18-10-2015 ಆದಿತ್ಯವಾರ- ಮಧ್ಯಾಹ್ನ 1.30ರಿಂದ ‘ಇಂಚರ ಮೆಲೀಡಿಸ್ ” ಅದ್ಯಪಾಡಿ ಇವರಿಂದ “ಭಕ್ತಿ ಗಾನಸುಧೆ” ಸಂಜೆ 4ರಿಂದ ಶ್ರೀ ಕಾಳಭೈರವ ಮಂಜುನಾಥೇಶ್ಚರ ಭಜನಾ ಮಂಡಳಿ ಮಳಲಿ ಮಟ್ಟಿ
19-10-2015 ಸೋಮವಾರ ಶ್ರೀ ರಾಮಾಂಜನೆಯ ಭಜನಾ ಮಂಡಳಿ ಕೆಂಜಾರು.
20-10-2015 ಮಂಗಳವಾರ ಶ್ರೀ ನಿಲಕಂಠ ಉಮಾಮಹೇಶ್ವರೀ ಭಜನಾ ಮಂಡಳಿ ದೈವಂಗಳಗುಡ್ಡೆ ಅವರಿಂದ ಭಜನೆ.
21-10-2015 ಬುಧವಾರ- ದುರ್ಗಾಷ್ಠಮಿ, ಬ್ರಹ್ಮಶ್ರೀ ನಾರಾಯಣಗುರು ಮಂದಿರ ಗುರುನಗರ ಕಂದಾವರ ಇವರಿಂದ ಭಜನಾ ಕಾರ್ಯಕ್ರಮ.
22-10-2015 ಗುರುವಾರ ಮಹಾನವಮಿ ಸಂಜೆ 4ರಿಂದ ವಿವೇಕ್ ಜಾಗೃತ ಬಳಗ ಮಂಗಳೂರು, 5.30ರಿಂದ ದೈವರಾಜ ಕೋಟೆದ ಬಬ್ಬುಸ್ವಾಮಿ ಸೇವಾಸಮಿತಿ ಸೌಹಾರ್ದನಗರ ಬಜ್ಪೆ. ಇವರಿಂದ ಭಜನಾ ಕಾರ್ಯಕ್ರಮ.
23-10-2015 ಶುಕ್ರವಾರ-ವಿಜಯದಶಮಿ.ಕೇಶರಿ ಫ್ರೆಂಡ್ಸ್ ಬೈಲು ಇವರಿಂದ ಭಜನಾ ಕಾರ್ಯಕ್ರಮ. ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.
