ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ವಿಜಯದಶಮಿಯ ಪ್ರಯುಕ್ತ ಅ.22ನೇ ಗುರುವಾರ ಬೆಳಗ್ಗೆ 7.30 ರಿಂದ 9.30ರವರೆಗೆ ದುರ್ಗಾಹೋಮ, 9.30ರಿಂದ 11.00 ಗಂಟೆಯವರೆಗೆ ಶ್ರೀಮಾನ್ ಮಂಜುನಾಥ ಉಪನ್ಯಾಸಕರು ಶ್ರೀರಾಮ ಮಹಾವಿದ್ಯಾಲಯ ಕಲಡ್ಕ ಇವರಿಂದ ಭಕ್ತಿ ರಸಮಂಜರಿ. 11.00ರಿಂದ 12.00 ರವರೆಗೆ ಕುಮಾರಿ ಪೂಜೆ(ನವದುರ್ಗೆಯರಿಗೆ). 12.00 ಗಂಟೆಗೆ ಆರತಿ. ಮಧ್ಯಾಹ್ನ 1.00 ಗಂಟೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ.
