ಮೂಡುಬಿದರೆ: ಗಾಂಧಿ ಜಯಂತಿಯ ಪ್ರಯುಕ್ತ ಇಲ್ಲಿನ ಗೌರಿಕೆರೆ ಬಳಿ ಇರುವ ಲಿಟ್ಲ್ ಫ್ಲವರ್ ನರ್ಸರಿ ಶಾಲೆಯಲ್ಲಿ 7 ಮಂದು ಪುಟಾಣಿಗಳು ಗಾಂಧೀಜಿ ಅವರನ್ನು ಹೋಲುವ ಛದ್ಮವೇಷವನ್ನು ಮಾಡುವ ಮೂಲಕ ಗಮನ ಸೆಳೆದರು.

mbd_oct3_2
ಮನ್ವಿತ್, ರಫಾ ಫಾತಿಮಾ, ಮನಸ್ವಿ, ಆರ್ಯನ್, ಆರುಷ್ ಎಸ್. ಆಚಾರ್ಯ, ಸುಧಾಂಶು ಮತ್ತು ಪ್ರಿತೇಶ್ ಅವರು ಗಾಂಧೀಜಿ ಅವರ ಛದ್ಮವೇಷ ಮಾಡಿದ ಪುಟಾಣಿಗಳು.
ಶಾಲಾ ಮುಖ್ಯಸ್ಥೆ ಲಕ್ಷ್ಮೀ ಗುರುಪ್ರಸಾದ್, ಶಾಲಾ ಸಂಚಾಲಕಿ ಶೋಭಾ ಮತ್ತು ಗುರುಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *