ಬಂಟ್ವಾಳ: ಚೆನ್ನೈತ್ತೋಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಅಧ್ಯಕ್ಷರಾಗಿ ಗ್ರಾಮ ಪಂಚಾಯತು ಸದಸ್ಯ, ಸಾಮಾಜಿಕ ಕಾರ್ಯಕರ್ತ ಉದಯ ಕುಮಾರ್ ಶೆಟ್ಟಿ ಕುಂಡೋಳಿ ಆಯ್ಕೆಯಾಗಿದ್ದಾರೆ.

unnamed

ಗೌರವಾಧ್ಯಕ್ಷರಾಗಿ ರಾಮರಾಯ ನಾಯಕ್ ವಾಮದಪದವು, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿ ವಾಮದಪದವು, ಕೋಶಾಧಿಕಾರಿಯಾಗಿ ಪದ್ಮನಾಭ ಶೆಟ್ಟಿ ಪರಾರಿ, ಉಪಾಧ್ಯಕ್ಷರುಗಳಾಗಿ ದಿನೇಶ್ ಶೆಟ್ಟಿ ಬುಡೋಳಿ, ಶೈಲೇಂದ್ರ ಕುಮಾರ್ ಇಂದ್ರ ಬಸ್ತಿಕೋಡಿ, ನಾಗರಾಜ ಶೆಟ್ಟಿ ಕುಂಞಂದೊಟ್ಟು, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಶಮೀರ್ ಅಹಮ್ಮದ್ ವಾಮದಪದವು, ಕಾರ್ಯದರ್ಶಿಗಳಾಗಿ ಕೃಷ್ಣಪ್ಪ ಪೂಜಾರಿ ಆಲದಪದವು, ಭಾರತಿ ರಾಜೇಂದ್ರ ಪೂಜಾರಿ ಕೊರಂಟಬೆಟ್ಟುಗುತ್ತು, ಜತೆ ಕಾರ್ಯದರ್ಶಿಗಳಾಗಿ ಯಶೋಧರ ಸಪಲ್ಯ ಅಂತರಗುತ್ತು, ರಿಯಾಝ್ ಬಸ್ತಿಕೋಡಿ, ವೇಣುಗೋಪಾಲ ರೈ ಬಿಲ್ಲಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲ ಅಂಚನ್ ಆಲದಪದವು, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಗಣೇಶ್ ನಾಯಕ್ ಬಿಲ್ಲಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಸುನೀತ್ ಕುಮಾರ್ ದಪ್ಪರಬೈಲು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಮಂಡಳಿ ಸದಸ್ಯರಾಗಿ ರಮೇಶ್ ಶೆಟ್ಟಿ ವಾಮದಪದವು, ರವಿ ಬಸ್ತಿಕೋಡಿ, ಯತೀಶ್ ಶೆಟ್ಟಿ ವಿಜಯನಗರ, ಮೋನಪ್ಪ ಬಸ್ತಿಕೋಡಿ, ಕಮಲಾಕ್ಷ ಶೆಟ್ಟಿ ಬೊಳ್ಳಾಜೆ, ಅನಂತ ಪೈ ವಾಮದಪದವು, ಮೋಹನ್ ರೈ ಆಲದಪದವು, ನವೀನ್‍ಚಂದ್ರ ಶೆಟ್ಟಿ ಅಜ್ಜಿಬೆಟ್ಟು, ಕೃಷ್ಣ ಶೆಟ್ಟಿ ದಾರಂಪಾಲು, ನಾರಾಯಣ ಶೆಟ್ಟಿ, ಗೌರವ ಸಲಹೆಗಾರರಾಗಿ ಶ್ರೀಧರ ಜಿ.ಪೈ ವಾಮದಪದವು, ವಿಜಯ ರೈ ಆಲದಪದವು, ಆನಂದ ಆಚಾರ್ಯ ಹರ್ಕಾಡಿ, ರಾಜೀವ್ ಎಸ್., ಡಾ| ವೆಂಕಟ್ರಮಣ ಕಕೃಣ್ಣಾಯ ವಾಮದಪದವು, ರಘುಪತಿ ಶಾಸ್ತ್ರಿ ಆಲದಪದವು, ಗೋಪಾಲಕೃಷ್ಣ ಚೌಟ ವಾಮದಪದವು ಆಯ್ಕೆಯಾಗಿದ್ದಾರೆ.

By Suddi9

Leave a Reply

Your email address will not be published. Required fields are marked *