ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎ.6 ಭಾನುವಾರ ಕುಮಾರಿ ತ್ವಿಷಾ ಆರ್ ಶೆಟ್ಟಿ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಅವರು ಗುರು ವಿದುಷಿ ಗೀತಾ ಸರಳಾಯ ಮತ್ತು ರಶ್ಮೀ ಚಿದಾನಂದ್ ನೃತ್ಯ ಭಾರತಿಕದ್ರಿ ಮಂಗಳೂರು ಅವರ ಶಿಷ್ಯೆ.
SUDDI9 MEDIA NETWORK