ಬಂಟ್ವಾಳ ಪಂಚಮುಖಿ ಕಂಬೈನ್ಸ್ ಅರ್ಪಿಸುವ ಬಿ.ಸಿ.ರೋಡಿನ ಹೋಟೇಲ್ ಶ್ರೀನಿವಾಸ್ ರೆಸಿಡೆನ್ಸಿಯಲ್ಲಿ ಪ್ರಥಮ ಬಾರಿಗೆ ಚಾ ಪರ್ಕ ತಂಡದ ಪ್ರಪ್ರಥಮ ಪ್ರದರ್ಶನ ತೆಲಿಕೆದ ಬೊಳ್ಳಿ ಎಲ್ ಎನ್. ದೇವದಾಸ್ ಕಾಪಿಕಾಡ್ ರವರು 50ನೇ ವಿನೂತನ ಶೈಲಿಯ ಬಂಗಾರ್ ಹಾಸ್ಯಮಯ ತುಳು ನಾಟಕವನ್ನು ಕೇಶವ ಶಾಂತಿ,ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
01
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ.ಬಿ ರಮನಾಥ ರೈ, ಹರಿಕೃಷ್ಣ ಬಂಟ್ವಾಳ, ಪಿ.ಯೂಸ್.ಎಲ್ ರೊಡ್ರಿಗೇಸ್,ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಸುರೇಂದ್ರ ಬಂಟ್ವಾಳ, ಭುವನೇಶ್ ಪಚಿನಡ್ಕ, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್ ಇವರುಗಳು ಉಪಸ್ಧಿತಿಯಲ್ಲಿದ್ದರು.

By suddi9

Leave a Reply

Your email address will not be published. Required fields are marked *