ಬಂಟ್ವಾಳ: ಬೆಸ್ಟ್ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ ಕೈಕಂಬ ಇದರ ವತಿಯಿಂದ ಆರೋಗ್ಯವರ್ಧಕ ಮಾಹಿತಿ ಶಿಬಿರವನ್ನು ಮಹಿಳಾ ಮಂಡಲದ ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ ಉದ್ಘಾಟಿಸಿದರು. ಧರಣೇಂದ್ರ , ಸನತ್ , ಮಹೇಶ್ ಮಾಲತಿ ನಿರಂಜನ್ ದೇವಕಿ , ಶರ್ಮಿಳ ಉಪಸ್ಥಿತರಿದ್ದರು. ಲೋಳೆ ರಸದ ಬಗ್ಗೆ ಮಾಹಿತಿ ನೀಡಿದರು.

 

55555

By suddi9

Leave a Reply

Your email address will not be published. Required fields are marked *