ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಪುಂಜಾಲಕಟ್ಟೆ ಗುರಿಯೋಡಿ ನಿವಾಸಿ ಮಿನಾಕ್ಷಿ ಬಂಜನ್ ಎಂಬವರಿಗೆ ಶಸ್ತ್ರಚಿಕಿತ್ಸೆಗಾಗಿ ಸರ್ಕಾರದಿಂದ ಮಂಜೂರಾದ ರೂ 50ಸಾವಿರ ಮೊತ್ತದ ಚೆಕ್ಕನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮನಾಥ ರೈ ಮಂಗಳವಾರ ವಿತರಿಸಿದರು.
ಬಂಟ್ವಾಳ ಆಶ್ರಯ ಸಮಿತಿ ಸದಸ್ಯ ಸಂಜೀವ ಬಂಜನ್ ಮತ್ತಿತರರು ಇದ್ದರು.
