ಸುದ್ದಿ9 ಪೊಳಲಿ. ಇತಿಹಾಶ ಪ್ರಸದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೆವಳದ ಜಾತ್ರಾ ಮಹೋತ್ಸವದ ಎ.11ರಂದು ರಥೋತ್ಸವ ನಡೆಯಿತು.


ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನ ದಿವ್ಯವಾದ ಮ್ಋಣ್ಮಯ ಮೂರುತಿಗೆ ಶಿರಬಾಗಿ ನಮಿಸಿ ದರುಶನ ಪಡೆದಾಗ ಭಕ್ತರ ಮನದಲ್ಲಿ ಮೂಡುವ ಭಾವುಕತೆಯ ಪರಮಾನಂದ ಅವರ್ಣನೀಯ . ವರಾಭಯ ಮುದ್ರಾಧಾರಿಣಿ ದಿವ್ಯ ಮೂರುತಿಯ ದರುಶನ ಭಾಗ್ಯದಿಂದ ಜನಭಕ್ತಿ ಪರವಶರಾಗುತ್ತಾರೆ .ಸುರಥ ಮಹಾರಾಜ ದೇಗುಳವನ್ನು ಕಟ್ಟಿಸಿ ಮ್ರಣ್ಮಯ ಮೂರುತಿ ರಚಿಸಿ ತನ್ನ ಕಿರೀಟವನ್ನೇ ಸಮರ್ಪಿಸಿದನೆಂದು ಪ್ರತೀತಿ. ಇಂತಹ ಮಹಾತಾಯಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಇದೀಗ ಜಾತ್ರಾ ಸಂಭ್ರಮದ ಉತ್ಸವ . ರಥೋತ್ಸವ ಸುಡುಮದ್ದುಗಳ ಪಟಾಕಿಗಳ ಸುರಿಮಳೆ .
















