ಬಂಟ್ವಾಳ: ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕಾಯರ್‍ಮಾರ್ ಎಂಬಲ್ಲಿ ಕಾಂಗ್ರ್ರೆಸ್ ನಾಯಕ್ ಕೆ.ಹರಿಕೃಷ್ಣ ಬಂಟ್ವಾಳರವರ ಅಡಿಕೆ ತೋಟದಲ್ಲಿ ಸುಮಾರ್ 13 ಅಡಿ ಉದ್ದದ ಕಾಳಿಂಗ ಸರ್ಪ (ಕಿಂಗ್ ಕೋಬ್ರಾ) ಅಕಸ್ಮಾತ್ ಹರಿದು ಬಂದಿದ್ದು ಅದನ್ನು ಕೂಡಲೇ ಹರಿಕೃಷ್ಣ ರವರು ಸ್ಥಳೀಯ ಅರಣ್ಯಾಧಿಕಾರಿಗಳ ನೆರವಿನಿಂದ ಉರಗ ಸ್ನೇಹಿ ಕಿರಣ್ ಪಿಂಟೋ ಎಂಬವರು ಹಿಡಿದು ಅದನ್ನು ಶಿರಡಿಘಾಟಿನ ದಟ್ಟಡವಿಗೆ ಕೊಂಡೊಯ್ದು ಬಿಟ್ಟು ಬಿಡಲಾಯಿತು.
KING COBR

KING COBRA 1 news

KING COBRA 2 news

King Releasedd

NPB 333ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ರಾವ್, ಉಪವಲಯ ಅರಣ್ಯಾಧಿಕಾರಿ ಸೀತಾರಾಮ ಶೆಟ್ಟಿ, ಹಾಗೂ ಅರಣ್ಯ ರಕ್ಷಕ ಶಿವಲಿಂಗ ಸ್ವಾಮಿ ಭಾಗವಹಿಸಿ ಸಹಕರಿಸಿದ್ದರು.

By Suddi9

Leave a Reply

Your email address will not be published. Required fields are marked *