ಬಂಟ್ವಾಳ: ಎಸ್. ವಿ. ಎಸ್ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಒಂದು ದಿನದ ವಿಶೇಷ ಶಿಬಿರವನ್ನು ಕೂರ್ಯಾಳ – ಭಂಡಸಾಲೆ ರಸ್ತೆ ದುರಸ್ತಿ ಮಾಡುವ ಮೂಲಕ ನೆರವೇರಿಸಿದರು. ಕೆನರಾ ಬ್ಯಾಂಕ್ ಸೊರ್ನಾಡು ಶಾಖೆ ಕೂರ್ಯಾಳ ಗ್ರಾಮವನ್ನು ಈಗಾಗಲೇ ದತ್ತು ಸ್ವೀಕಾರ ಮಾಡಿ ಸಮಗ್ರ ಅಭಿವೃದ್ದಿ ಮಾಡುತ್ತಿದೆ.
Photo0549
ಅಮ್ಮಾಡಿ ಗ್ರಾಮ ಪಂಚಾಯತು ಅಧ್ಯಕ್ಷರು, ಸದಸ್ಯರು ಮತ್ತು ಊರವರು ಶ್ರಮದಾನದಲ್ಲಿ ಭಾಗವಹಿಸಿದರು. ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಪ್ರೊ. ನಾರಾಯಣ ಭಂಡಾರಿ ಮತ್ತು ಕಿಟ್ಟು ರಾಮ ಕುಂಜ ಶ್ರಮದಾನದಲ್ಲಿ ಹಾಜರಿದ್ದು ಮಾರ್ಗ ದರ್ಶನ ಮಾಡಿದರು.

By Suddi9

Leave a Reply

Your email address will not be published. Required fields are marked *