ಬಂಟ್ವಾಳ,ಜು.26:ಪೆರಾಜೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಗುಡ್ಡೆಚಾಮುಂಡೇಶ್ವರಿ ಟ್ರಸ್ಟ್ ವತಿಯಿಂದ ನಡೆಯುವ ಆರನೇ ವರ್ಷದ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿನಿತ್ ಶೆಟ್ಟಿ ಪೆರಾಜೆ ಆಯ್ಕೆಗೊಂಡರು.

ಗೌರವಾಧ್ಯಕ್ಷ ಡಾ.ಶ್ರೀನಾಥ್ ಆಳ್ವ ಪೆರಾಜೆಗುತ್ತು , ಉಪಾಧ್ಯಕ್ಷರಾಗಿ ಜಯಾನಂದ ಪೂಜಾರಿ ಜೋಗಿಬೆಟ್ಟು , ಸತೀಶ್ ಕುಮಾರ್ ಮಿತ್ತೂರು ,ಕಾರ್ಯದರ್ಶಿ ಉಮೇಶ್ ಎಸ್.ಪಿ,
ಕೋಶಾಕಾರಿ ರಾಘವ ಗೌಡ ಎನಾಜೆ, ಈಶ್ವರ ನಾಯ್ಕ ಸಾದಿಕುಕ್ಕು ಆಯ್ಕೆಗೊಂಡರು. ಹಿರಿಯರಾದ ಬಿ.ಟಿ.ನಾರಾಯಣ ಭಟ್, ಜಯಾನಂದ ಪೆರಾಜೆ , ಶ್ರೀನಿವಾಸ ಪೂಜಾರಿ, ದಿವಾಕರ ಶಾಂತಿಲ, ದಿನೇಶ್ ಸುವರ್ಣ, ದೇವದಾಸ್ ಗೌಡ, ರೂಪೇಶ್ ಜೋಗಿಬೆಟ್ಟು ,ಕೆ.ಟಿ.ನಾಯ್ಕ ಕೊಂಕಣಪದವು, ಹರೀಶ್ ರೈ , ಅನಿಲ್ ಕುಮಾರ್ಮಿತ್ತ ಪೆರಾಜೆ ಉಪಸ್ಥಿತರಿದ್ದರು. ವಿವಿಧ ಸಮಿತಿಗಳ ಸಂಚಾಲಕರಾಗಿ ನಿತಿನ್ ಅರ್ಬಿ, ಚರಣ್ ಮುದೆಲೆಮಾರ್,ವಿಶ್ವನಾಥ ಸಾದಿಕುಕ್ಕು ,ನೀಲಯ್ಯ ಪೂಜಾರಿ ಶೇಖರ ಪೂಜಾರಿ ನಿತೇಶ್ ಜೋಗಿಬೆಟ್ಟು , ರವಿ ನಡುಗುಡ್ಡೆ ,ಜನಾರ್ದನ ಏನಾಜೆ, ಲಕ್ಷ್ಮೀಶ , ಸಚಿನ್ ಮಂಜೋಟಿ, ಯತಿರಾಜ್, ಯಶೋಧರ ಆಚಾರ್ಯ , ಅನಿಲ್ ಕುಮಾರ್, ಪುರುಷೋತ್ತಮ ಮಡಲ, ಆನಂದ ಮಡಲ, ಅಜಿತ್ ಕುಮಾರ್ ಆಯ್ಕೆಗೊಂಡರು.
