ಬಂಟ್ವಾಳ : ಮಂಗಳೂರು ಯಕ್ಷ ತುಳು ಪರ್ಬ ಸಪ್ತಾಹ ಸಮಿತಿ ವತಿಯಿಂದ ಜರಗಿದ ತುಳು ಯಕ್ಷಗಾನ ಸಪ್ತಾಹದ ಪ್ರಯುಕ್ತ ಹಿರಿಯ ಯಕ್ಷಗಾನ ಕಲಾವಿದ ಪಟ್ಲಗುತ್ತು ಮಹಾಬಲ ಶೆಟ್ಟಿ ಅವರನ್ನು ಅವರ ಪುಂಜಾಲಕಟ್ಟೆಯ ಸ್ವ ಗೃಹದಲ್ಲಿ ಸಮ್ಮಾನಿಸಲಾಯಿತು.
2407pkt7
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಜಮಾ ಉಗ್ರಾಣದ ಮುತ್ಸದ್ದಿ ಬಿ.ಭುಜಬಲಿ ಧರ್ಮಸ್ಥಳ, ಸಪ್ತಾಹ ಸಮಿತಿ ಅಧ್ಯಕ್ಷ ಡಿ.ಮನೋಹರ ಕುಮಾರ್, ಪ್ರ.ಕಾರ್ಯದರ್ಶಿ  ಅಶೋಕ ಶೆಟ್ಟಿ ಸರಪಾಡಿ, ರೋಹಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *