ಮೂಡುಬಿದರೆ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ನ ಅಧೀನದಲ್ಲಿ ನಡೆದ 2015ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಮೂಡುಬಿದರೆ ಟೌನ್ನ ಅಲ್ ಮದ್ರಸತುಲ್ ಮಹಮ್ಮದಿಯ್ಯಾದ 5ನೇ ತರಗತಿಯ ವಿದ್ಯಾರ್ಥಿ  ಹರ್ಷದ್ ಪ್ರಥಮ ಸ್ಥಾನ ಪಡೆದಿದ್ದಾರೆ.

mbd_july20_3

ಅವರು ಮೂಡುಬಿದರೆಯ ಹೈದರಾಲಿ ಮತ್ತು ಝುಲೈಕಾ ದಂಪತಿಗಳ ಪುತ್ರ

By suddi9

Leave a Reply

Your email address will not be published. Required fields are marked *