ಕೈಕಂಬ: ಮಂಗಳೂರು ಹಾಗೂ ಉಡುಪಿಯಲ್ಲಿ ಹಲವಾರು ವರ್ಷಗಳಿಂದ ಕರಾವಳಿ ಕಾವಲು ಪಡೆಯ ಪೋಲಿಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ ಮಹಾಬಲ ಎನ್ ಅವರು ಇತ್ತಿಚೇಗೆ ಪ್ರಮೋಷನ್  ಹೆಡ್ಕಾನ್ಸ್ ಸ್ಟೇಬಲ್ ಆಗಿ ಕೋಣಾಜೆ ಠಾಣೆಗೆ  ವರ್ಗಾವಣೆ ಗೊಂಡಿರುತ್ತಾರೆ.

11 po

ಅವರನ್ನು ಉಡುಪಿ ವಿಭಾಗದ ಅಧೀಕ್ಷಕರು ಮತ್ತು ಸಿಬಂಧಿ ವರ್ಗದವರು ಸನ್ಮಾನಿಸಿ ಬೀಳ್ಕೊಟ್ಟರು.

By suddi9

Leave a Reply

Your email address will not be published. Required fields are marked *