ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಎಸ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಕು| ಹೆನ್ಸಿ ಕೊರ್ದೆರೊ ಅವರು 86% ಅಂಕಗಳೊಂದಿಗೆ ಪಾಸಾಗಿದ್ದಾರೆ. ಅವರು ಜೆರಿಮೆರಿ ಅಲ್ಲಿನ ಸೈಂಟ್ ಜ್ಯೂಡ್ ಹೈಸ್ಕೂಲು ವಿದ್ಯಾರ್ಥಿನಿ ಆಗಿದ್ದು, ಜೆರಿಮೆರಿ ನಿವಾಸಿಗಳಾದ ದಕ್ಷಿಣ ಕನ್ನಡದ ಕಾರ್ಕಳ ತಾಲೂಕಿನ ಹೆರಾಲ್ಡ್ಮತ್ತು ಮೆಲೊನಿ ಕೊರ್ದರೊ ದಂಪತಿ ಸುಪುತ್ರಿ ಆಗಿದ್ದಾರೆ.
NAME : HANSIE CORDHERO 86% SCHOOL : ST. JUDE’S HIGH SCHOOL, JERIMERI. DAUGHTER OF : HERALD & MELONY CORDHERO (KARKAL)


