ಬಂಟ್ವಾಳ ತಾಲ್ಲೂಕಿನ ವಗ್ಗ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ರಾಷ್ಟೀಯ ಶಿಕ್ಷಣ ನೀತಿ’ ಬಗ್ಗೆ ಶುಕ್ರವಾರ ನಡೆದ ಕರಡು ತಯಾರಿಕಾ ಸಮಾಲೋಚನೆ ಸಭೆಯಲ್ಲಿ ನೋಡೆಲ್ ಅಧಿಕಾರಿ ಫ್ರೆಡ್ರಿಕ್ ಡಿ’ಸೋಜಾ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪಿ.ಜಿನರಾಜ ಆರಿಗ, ಗ್ರಾ.ಪಂ.ಸದಸ್ಯ ಪ್ರಮೋದ್ ಕುಮಾರ್ ರೈ, ಆನಂದ್, ಯೂಸುಫ್ ಬಾಂಬಿಲ, ಲಕ್ಷ್ಮೀ, ಭವಾನಿ, ಶಾರದಾ, ಲತಾ, ಸುನೀತಾ, ಬೆನೆಡಿಕ್ಟ್ ಡಿ’ಸೋಜಾ, ವೀರೇಂದ್ರ ಅಮೀನ್, ಮುಖ್ಯಶಿಕ್ಷಕ ಶೇಕ್ ಆದಂ ಸಾಹೇಬ್ ಮತ್ತಿತರರು ಇದ್ದರು.

