ಬಂಟ್ವಾಳ ನಗರ ಯೋಜನಾ ಪ್ರಾಧಿಕಾರಕ್ಕೆ ಮೂರು ಮಂದಿ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಸರಕಾರವು ಆದೇಶ ಹೊರಡಿಸಿದೆ. ಪಾಣೆಮಂಗಳೂರು ಬೊಂಡಾಲ ಗೋಪಾಲಕೃಷ್ಣ, ಬಿ.ಮೂಡ ಗ್ರಾಮದ ಗೂಡಿನ ಬಳಿ ಎಸ್.ಅಬೂಬಕ್ಕರ್ ಹಾಗೂ ಬಡ್ಡಕಟ್ಟೆ ರಾಯರ ಚಾವಡಿ ನಿವಾಸಿ ಶ್ರೀಮತಿ ವಲರ್ ಅವರನ್ನು ನಾಮನಿರ್ದೇಶನ ಮಾಡಿರುವುದಾಗಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

 

ಗೋಪಲ ಕ್ರಷ್ಣ                                             ಅಬುಬಕ್ಕರ್                                      ವಲರ್a v g

By Suddi9

Leave a Reply

Your email address will not be published. Required fields are marked *