ಬಂಟ್ವಾಳ: ಭಾರತ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ ಅವರ ನೂತನ ಎಲ್‍ಪಿಜಿ ವಿತರಣಾ ಘಟಕ ಶ್ರೀ ಶೈ¯ ಭಾರತ್ ಗ್ಯಾಸ್‍ನ ಗೋಡೌನಗೆ ಆಸ್ಕರ್ ಪೆರ್ನಾಂಡಿಸ್ ಬೇಟಿ ನೀಡಿ ಶುಭ ಹಾರೈಸಿದರು.

ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮ್ಯಾನೇಜಿಂಗ್ ಡೈರೆಕ್ಟರ್ ಚರಿಷ್ಮಾ ರೈ, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಮಾಯಿಲಪ್ಪ ಸಾಲ್ಯಾನ್, ಮತ್ತಿತರರು ಉಪಸ್ಥಿತರಿದ್ದರು.
