ಮುಂಬಯಿ,ಜೂ.14: ಮಹಾನಗರ ಮುಂಬಯಿಯಲ್ಲಿ ಕಳೆದೆರಡು ದಿನಗಳಿಂದ ಸಾಧಾರಣವಾಗಿ ಸುರಿದ ಮಳೆಯಿಂದಾಗಿ ತಂಗಾಳಿಯನ್ನು ಅನುಭವಿಸಿದ ಮಹಾನಗರದ ಜನತೆ 2015ರ ಸಾಲಿನ ಮಳೆಗಾಲಕ್ಕೆ ಸಜ್ಜಾದರು.
ಜೂ.15 ರಂದು ಸೋಮವಾರ ಶೈಕ್ಷಣಿಕ ಶಾಲಾರಂಭ ಆಗುವ ಮುನ್ನದಿನವೂ, ವಾರದ ರಜಾ ದಿನವಾದ ಇಂದಿಲ್ಲಿ ಭಾನುವಾರ ನಗರದ ಬಹುತೇಕ ತಮ್ಮ ಮಕ್ಕಳ ಪೂರೈಕೆಗಳನ್ನು ಪೂರೈಸಲು ನಗರ
ಪೇಟೆಯಲ್ಲಿ ಸುತ್ತಾಡಿ ಪುಸ್ತಕ, ಪರಿಕರಗಳು, ರೈನ್ಕೋಟ್, ಕೊಡೆ, ಚಪ್ಪಳಿ ಇತ್ಯಾದಿಗಳನ್ನು ಪಡೆಯುವ ಭರ್ಜರಿ ಖರೀದಿಯಲ್ಲಿ ತೊಡಗಿಸಿಕೊಂಡರು
ಚಿತ್ರ ವರದಿ : ರೋನ್ಸ್ ಬಂಟ್ವಾಳ್



