ಸುದ್ದಿ9ಬಂಟ್ವಾಳ: ಕೆಪಿಸಿಸಿ ಕಾರ್ಯದಶರ್ಿ ಅಶ್ವನಿ ಕುಮಾರ್ ರೈ ಮಂಗಳವಾರ ಸಂಜೆ ಬಿ.ಸಿ.ರೋಡಿನ ಮುಖ್ಯ ಪೇಟೆಯ ಕೈಕುಂಜೆ ಪರಿಸರದಲ್ಲಿ ಅಂಗಡಿ ಮುಂಗಟ್ಟು ಹಾಗೂ ಮನೆ ಬೇಟಿಯ ಮೂಲಕ ಕಾಂಗ್ರೆಸ್ ಅಭ್ಯಥರ್ಿ ಜನಾರ್ಧನ ಪೂಜಾರಿಯ ಪರವಾಗಿ ಮತಯಾಚಿಸಿದರು. ಈ ಸಂದರ್ಭ ಪಕ್ಷ ಪ್ರಮುಖರಾದ ಮಹಮ್ಮದ್ ವಳವೂರು, ಸದಾಶಿವ ಬಂಗೇರ ಮಹಮ್ಮದ್ ನಂದರಬೆಟ್ಟು, ನೋಣಯ್ಯ ಪೂಜಾರಿ, ಜಯಸಾಮಾನಿ, ದೇವಿಪ್ರಸಾದ್ ಪೂಂಜಾ, ರೋಶನ್ ಡಿ’ಸೋಜಾ,
ಸ್ಟೀವನ್ ಮತ್ತಿತರರು ಹಾಜರಿದ್ದರು.



