ಸುದ್ದಿ9ಬಡಗಬೆಳ್ಳೂರು:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಹಾಗೂ ತೆಂಕಬೆಳ್ಳೂರು ಗ್ರಾಮದ ಕಾಂಗ್ರೇಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಂ ಚುನಾವಣೆಯಲ್ಲಿ 26 ಅಭ್ಯರ್ಥಿಗಳು ಸ್ಪರ್ಧಾಕಣದಲಿದ್ದು ಬಿಜೆಪಿಯ ಕೇವಲ ಮೂರು ಸ್ಥಾನಗಳಲ್ಲಿ ತ್ರಪ್ತಿ ಪಡೆದುಕೊಂಡರೆ ಕಾಂಗ್ರೇಸ್ ನ 10ಅಭ್ಯರ್ಥಿಗಳು ಜಯಗಳಿಸಿ ವಿಜಯೋತ್ಸವ ಆಚರಿಸಿದ್ದಾರೆ.
