ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ನಿರ್ಮಿಸಿರುವ ಸರ್ವಿಸ್ ರಸ್ತೆ ಸಂಪೂರ್ಣ ಹೊಂಡಮಯಗೊಂಡು ದ್ವಿಚಕ್ರ ವಾಹನ ಸಹಿತ ಕಾರು ಮತ್ತಿತರ ಲಘು ವಾಹನ ಸಂಚಾರ ದುಸ್ತರವಾಗಿದೆ.
SUDDI9 MEDIA NETWORK